ಇಸ್ರೇಲ್‌ನಲ್ಲಿ ಇನ್ಮುಂದೆ ನಮ್ಮ ‘UPI’ ಹವಾ! ಮೋದಿ-ನೆತನ್ಯಾಹು ಭೇಟಿಯಲ್ಲಿ ಕೈಗೊಂಡ 5 ಐತಿಹಾಸಿಕ ನಿರ್ಧಾರಗಳಿವು: ಭಾರತೀಯರಿಗೆ ಏನೆಲ್ಲಾ ಲಾಭ?
ಬದಲಾಗುತ್ತಿರುವ ಜಾಗತಿಕ ರಾಜತಾಂತ್ರಿಕತೆ ಇತ್ತೀಚಿನ ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯು ಹೊಸ ಆಯಾಮವನ್ನು ಪಡೆದುಕೊಂಡಿದೆ. ವಿಶ್ವದ ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಇಸ್ರೇಲ್ ನಡುವಿನ …