Praja Seva Abhiyan 2026: ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ! ‘ಪ್ರಜಾಸೇವಾ’ ಅಭಿಯಾನ ಏನು? ದೂರು ಸಲ್ಲಿಕೆ, ದಾಖಲೆಗಳು ಸೇರಿ ಸಂಪೂರ್ಣ ಮಾಹಿತಿ
Praja Seva Abhiyan 2026: ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುವುದು, ಒಂದು ಸಣ್ಣ ಸಮಸ್ಯೆ ಪರಿಹಾರಕ್ಕಾಗಿ ಹಲವು ದಿನ ಕಾಯುವುದು, ವಿವಿಧ ಇಲಾಖೆಗಳ ನಡುವೆ ಓಡಾಟ ನಡೆಸುವುದು …