ಮಂಕಾಳ ವೈದ್ಯ ಡೆಪ್ಯುಟಿ ಸ್ಪೀಕರ್, ಉಮಾಶ್ರೀ ಪರಿಷತ್ ಉಪಸಭಾಪತಿ: ಇಬ್ಬರೂ ಅವಿರೋಧ ಆಯ್ಕೆ
ಮಂಕಾಳ ವೈದ್ಯ ಡೆಪ್ಯುಟಿ ಸ್ಪೀಕರ್, ಉಮಾಶ್ರೀ ಪರಿಷತ್ ಉಪಸಭಾಪತಿ: ಕರ್ನಾಟಕ ರಾಜಕೀಯದಲ್ಲಿ ಮಂಗಳವಾರ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಕಾಳ …