DRDO Recruitment 2026: ವಿಜ್ಞಾನಿ ಆಗಲು ಸುವರ್ಣಾವಕಾಶ! 33 ಹುದ್ದೆಗಳಿಗೆ ಬೃಹತ್ ಅಧಿಸೂಚನೆ ಬಿಡುಗಡೆ; ₹1.23 ಲಕ್ಷ ಮೂಲ ವೇತನ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ!
DRDO Recruitment 2026 : ದೇಶದ ರಕ್ಷಣಾ ವಲಯದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಅಪೂರ್ವ ಅವಕಾಶ ಭಾರತೀಯ ರಕ್ಷಣಾ ವಲಯದ ಅತ್ಯುನ್ನತ ಸಂಸ್ಥೆಯಾದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ …