ಅರ್ಥ್ ಅವರ್ 2026: ಇಂದು ರಾತ್ರಿ 1 ಗಂಟೆ ದೀಪ ಆರಿಸಿ; ಭೂಮಿಯ ಉಳಿವಿಗಾಗಿ ಜಗತ್ತೇ ಒಂದಾಗುವ ಕ್ಷಣ!
ಅರ್ಥ್ ಅವರ್ 2026:ನಮ್ಮ ಭೂಮಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಸಂಕಷ್ಟದಲ್ಲಿದೆ. ಜಾಗತಿಕ ತಾಪಮಾನ ಏರಿಕೆ (Global Warming), ಹವಾಮಾನ ವೈಪರೀತ್ಯ ಮತ್ತು ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಮಾನವಕುಲದ …