ಅಮೆರಿಕಾ ಅಧ್ಯಕ್ಷರ ಗ್ರೀನ್ಲ್ಯಾಂಡ್ ಆಪರೇಷನ್: NATO ಒಕ್ಕೂಟಕ್ಕೆ ‘ಪೇಪರ್ ಟೈಗರ್’ ಎಂದ ಟ್ರಂಪ್! ಇರಾನ್ ಸಂಘರ್ಷದ ನಡುವೆ ಬದಲಾಗುತ್ತಿದೆಯೇ ವಿಶ್ವದ ಭೂಪಟ?
ಅಮೆರಿಕಾ ಅಧ್ಯಕ್ಷರ ಗ್ರೀನ್ಲ್ಯಾಂಡ್ ಆಪರೇಷನ್:ವಿಶ್ವದ ಅತ್ಯಂತ ಪ್ರಭಾವಶಾಲಿ ರಾಷ್ಟ್ರ ಅಮೆರಿಕಾ ಮತ್ತು ಅದರ ಪರಮಾಪ್ತ ಮಿತ್ರರಾಷ್ಟ್ರಗಳ ಒಕ್ಕೂಟವಾದ NATO (North Atlantic Treaty Organization) ನಡುವಿನ ಸಂಬಂಧ …