ಚೀನಾ ನೆಲದಲ್ಲಿ ಸಾತ್ವಿಕ್-ಚಿರಾಗ್ ಅಬ್ಬರ : ಮೊದಲ ಬಾರಿಗೆ China Masters Super 750 ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ
ಚೀನಾ ನೆಲದಲ್ಲಿ ಸಾತ್ವಿಕ್-ಚಿರಾಗ್ ಅಬ್ಬರ : ಭಾರತೀಯ ಬ್ಯಾಡ್ಮಿಂಟನ್ ಅಭಿಮಾನಿಗಳಿಗೆ ಮತ್ತೊಂದು ಹೆಮ್ಮೆಯ ಕ್ಷಣ ಎದುರಾಗಿದೆ. ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಮತ್ತು …