ಅಮೆರಿಕ-ಇರಾನ್ ಮಹಾಸಂಗ್ರಾಮ: ಹೊರ್ಮುಜ್ ಜಲಸಂಧಿಯಲ್ಲಿ ‘ಪ್ರಾಜೆಕ್ಟ್ ಫ್ರೀಡಂ’ ಕಿಚ್ಚು! ಜಾಗತಿಕ ತೈಲ ಮಾರುಕಟ್ಟೆ ಸ್ಫೋಟಗೊಳ್ಳುತ್ತಾ?
ಅಮೆರಿಕ-ಇರಾನ್ ಮಹಾಸಂಗ್ರಾಮ : ಹೊತ್ತಿ ಉರಿಯುತ್ತಿದೆ ಮಧ್ಯಪ್ರಾಚ್ಯ ಜಗತ್ತಿನ ಕಣ್ಣು ಈಗ ಮತ್ತೆ ಮಧ್ಯಪ್ರಾಚ್ಯದತ್ತ ನೆಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ದಶಕಗಳ ಹಳೆಯ ದ್ವೇಷ ಈಗ …